ಸರ್ಕಾರ ರಚನೆಗೆ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗುತ್ತಿರುವಂತೆಯೇ ಅವರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡ ಕಸರತ್ತು ನಡೆಸಿದೆ. 'ಖಂಡಿತವಾಗಿ ನಮ್ಮ ಬಳಿ ಉಪಾಯವಿದೆ. ನಾವು ನಮ್ಮ ಶಾಸಕರನ್ನು ಉಳಿಸಿಕೊಳ್ಳಬೇಕಿದೆ. ಆ ಪ್ಲ್ಯಾನ್ ಏನು ಎಂಬುದನ್ನು ಮುಂದೆ ಹೇಳ್ತೀವಿ' ಎಂದು ಡಿಕೆ ಶಿವಕುಮಾರ್ ಅವರು ತಮ್ಮ ಮುಂದಿನ ಯೋಜನೆಯ ಗುಟ್ಟುಬಿಡಲು ನಿರಾಕರಿಸಿದ್ದಾರೆ. <br /> <br /> While the BJP is trying to get support of other parties MLAs, Congress and Jds leaders are trying to avoid poaching of them. We have plan to safegaurd our MLAs said Congress leader DK Shivakumar. <br />
